ರಾಕಿಂಗ್ ಸ್ಟಾರ್ ಯಶ್ ಇಷ್ಟು ದಿನ ತಮ್ಮ ನೆಚ್ಚಿನ ಸ್ಟಾರ್ಸ್ ಪರ ಪ್ರಚಾರ ಮಾಡಿದ್ದಾಯ್ತು . ಈಗ ರಾಕಿಂಗ್ ಸ್ಟಾರ್ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ .
ವೋಟ್ ಮಡಿದ ನಂತರ ವೋಟ್ ಹಾಕದೆ ಇರೋರು ಬದುಕಿದ್ದು ಸತ್ತಂತೆ ಅಂದಿದ್ದಾರೆ
Rocking star Yash after his political campaign for his favorite leaders has voted today. He castes his vote in katriguppe Bangalore